ಪದ್ಮ ಶ್ರೀಧರ
Sunday, 12 April 2015
ಸ್ವರ್ಗಸುಖ
ಅಮ್ಮನ ಅಡುಗೆ, ಅಪ್ಪನಾಸರೆ, ಅಜ್ಜಿಯ ಕೈತುತ್ತು, ಅಜ್ಜನ ಮುದ್ದು
ಅಣ್ಣ, ಅಕ್ಕಂದಿರ ಅಕ್ಕರೆಯ ನುಡಿ, ತಮ್ಮ ತಂಗಿಯಯರ ತುಂಟಾಟ
ಮನೆಯೊಳಗಿರಲಿನ್ನೇನು ಬೇಕು ? ಉಲ್ಲಾಸ ತುಂಬಿ ತುಳುಕುವುದು
ಎಲ್ಲರೊಡನೊಂದಾಗಿ ಕೂಡಿ ಬಾಳುವುದೆ ಸ್ವರ್ಗಸುಖ - ನನ ಕಂದ ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment