ಪದ್ಮ ಶ್ರೀಧರ
Friday, 24 April 2015
ನೀನಿರಲಿಲ್ಲ ನಿನ್ನೆ
ನಾನು
ನನ್ನಿಂದಲೇ
ನಾನಿಲ್ಲದಿರೆ
ಇಲ್ಲೆಂಬ
ಬಿಂಕ
ನಿನಗೇಕೆ
ನೀನಿರಲಿಲ್ಲ
ನಿನ್ನೆ
ನಾಳೆ
ಇರುವುದೂ
ಇಲ್ಲೆಂಬರಿವಿರಲಿ
ನಿನಗೆ
ಯಾರಿರಲಿ
ಇಲ್ಲದಿರಲಿ
ನಿಲ್ಲದೆಯೆ
ಮುಂದೆ
ಸಾಗುವುದು
ಜಗ
ನಿನ್ನ
ಪ್ರತಿ
ನಡೆ
ನುಡಿಯಲ್ಲೂ
ಆ
ಅರಿವಿರಲಿ
ನಿನಗೆ
ನನ
ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment