ಸತ್ಫಲವನೇ ಅಪೇಕ್ಷಿಸುವುದು ನಿರಂತರವು ಮನವು
ಸತ್ಕಾರ್ಯದಲಿ ನಿರತರಾಗದೆ ಅದು ದೊರೆವುದೆಂತು
ಸದ್ಗುಣಿಯಾಗಿ ಸತ್ಪಾತ್ರರೊಡೆಗೂಡಿ ಕಾರ್ಯವೆಸಗು
ಸದ್ವಿಚಾರಿಯಾಗಿ ಬಯಸಿದುದ ಪಡೆ -ನನ ಕಂದ||
ಸತ್ಕಾರ್ಯದಲಿ ನಿರತರಾಗದೆ ಅದು ದೊರೆವುದೆಂತು
ಸದ್ಗುಣಿಯಾಗಿ ಸತ್ಪಾತ್ರರೊಡೆಗೂಡಿ ಕಾರ್ಯವೆಸಗು
ಸದ್ವಿಚಾರಿಯಾಗಿ ಬಯಸಿದುದ ಪಡೆ -ನನ ಕಂದ||
No comments:
Post a Comment