ಯಾರ್ಯಾರದೋ ಪರಿಶ್ರಮ ನಿನಗೆ ಕೀರ್ತಿಯತಂದಿಹುದಿಂದು
ನಿನ್ನ ಸಾಧನೆಯ ಫಲಕಾಗಿ ಸಜ್ಜಾಗಿ ಕಾಯುತಿಹರ್ಮತ್ಯಾರೋ
ನಿನ್ನ ಸತ್ಕಾರ್ಯಗಳಿಂ ಉಜ್ವಲಿಪುದು ಹಲವರ ಬದುಕು ಮುಂದೆ
ನನ್ನಿಂದ ಮತ್ಯಾರಿಗೋ ಕೀರ್ತಿಯೆಂದೆಣಿಸದಿರು- ನನಕಂದ ||

No comments:
Post a Comment