ಪದ್ಮ ಶ್ರೀಧರ
Saturday, 11 April 2015
ಬೇಡ
ಕೆಲಸಕ್ಕೆ ಹೆದರಬೇಡ ಅನ್ಯರಕಂಡು ಕರುಬ ಬೇಡ
ಕೆಳಗಿನವರ ಮನಸನೆಂದೂ ನೀ ನೋಯಿಸ ಬೇಡ
ಕೆಟ್ಟ ಆಲೋಚನೆಗಳನು ಮನದಲೂ ಮಾಡಬೇಡ
ಒಳ್ಳೆಕಾರ್ಯವನೆಂದೂ ಕೈಬಿಡ ಬೇಡ ನೀ-ನನಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment