Wednesday 16 September 2015

ಮನೆಯ ಮುಂದೆ ಕರೆಯದಿರು

ನೋಡದಿರು
ಕಾಡದಿರು
ಕರೆಯದಿರು
ಮನೆಯ ಮುಂದೆ
ಇರುವಳು ಅಮ್ಮ ನನ್ನ ಹಿಂದೆ

No comments:

Post a Comment