Wednesday 16 September 2015

ಅವನಾಟ ಇವಳಿಗೆ ಪೀಕಲಾಟ

ನೋಡಿದ್ದು ನೋಟ
ಹೂಡಿದ್ದು ಹೂಟ
ಮಾಡಿದ್ದು ಮಾಟ
ಕಾಡಿದ್ದು ಕಾಟ
ಅವಗಾಗಿತ್ತು ಆಟ
ಅದು ಇವಳಿಗೋ ಪೀಕಲಾಟ

No comments:

Post a Comment