Sunday 9 August 2015

ಜ್ಞಾನಪೀಠ ಪ್ರಶಸ್ತಿ.

ಶ್ರೀಮಂತನಾಡು ಭಾರತ
ಧೀಮಂತ ಬೀಡು ಭಾರತ
ವೈವಿಧ್ಯತೆಯ ಗೂಡು ಭಾರತ
ಕಲೆಯ ಸೂಡು ಭಾರತ
ಸಾಹಿತ್ಯದ ತವರು ಭಾರತ.
   ಭಾರತ ನೆಲದ ಸಕಲ ಗುಣ ವಿಶೇಷಗಳನ್ನು ಮೈಗೂಡಿಸಿಕೊಂಡಿರುವ ಉನ್ನತ ಮಟ್ಟದಲ್ಲಿರುವ ನಾಡು ನಮ್ಮ ಕನ್ನಡ ನಾಡು.ಕನ್ನಡ ನಾಡು ನುಡಿ ತನ್ನದೇ ಆದ ವೈಶಿಷ್ಟ್ಯಗಳಿಂದ ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆಸಾವಿರಾರು ವರ್ಷಗಳ ಐತಿಹಾಸಿಕ ಪರಂಪರೆ ಇದಕ್ಕಿದೆ. ಸಾಹಿತ್ಯ ಲೋಕಕ್ಕಂತೂ ಕನ್ನಡದ ಕೊಡುಗೆ ಅಪಾರ. ಸರ್ಕಾರ ಹಾಗೂ  ಖಾಸಗಿ ಸಂಸ್ಥೆಗಳು ನೀಡುತ್ತಾ ಬಂದಿರುವ ಅನೇಕ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿ ಕೊಂಡಿದೆ. ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾದ ಅನೇಕ ಪ್ರಶಸ್ತಿಗಳಲ್ಲಿ ಅತ್ಯಂತಶ್ರೇಷ್ಠವಾದುದು ಜ್ಞಾನಪೀಠಪ್ರಶಸ್ತಿಇಂತಹ ಪ್ರಶಸ್ತಿಯನ್ನು ಕನ್ನಡಸಾಹಿತ್ಯ ಎಂಟುಬಾರಿ ಪಡೆದುಕೊಂಡು ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮಸ್ಥಾನದಲ್ಲಿದೆ.


https://www.youtube.com/watch?v=HmcjWC5SlQ0


ಜ್ಞಾನಪೀಠ ಪ್ರಶಸ್ತಿ ವಿಜೇತರು
1
1965
ಜಿ. ಶಂಕರ ಕುರುಪ್
ಓಡಕ್ಕುಳುಳ್ (ಕೊಳಲು)
ಮಲಯಾಳಂ
2
1966
ತಾರಾಶಂಕರ ಬಂದೋಪಾಧ್ಯಾಯ
ಗಣದೇವತಾ
ಬಂಗಾಳಿ
3
1967
ಕುವೆಂಪು
ಶ್ರೀ ರಾಮಾಯನ ದರ್ಶನಂ
ಕನ್ನಡ

4
1967
ಉಮಾಶಂಕರ ಜೋಷಿ
ನಿಷಿತ
ಗುಜರಾತಿ
5
1968
ಸುಮಿತ್ರಾನಂದನ ಪಂತ್
ಚಿದಂಬರ
ಹಿಂದಿ
6
1969
ರಘುಪತಿ ಸಹಾಯ್ ಫಿರಾಕ್ ಗೋರಕ್ ಪುರಿ
ಗುಲ್--ನಘ್ಮಾ
ಉರ್ದು
7
1970
ವಿಶ್ವನಾಥ ಸತ್ಯನಾರಾಯಣ
ರಾಮಾಯಣ ಕಲ್ಪವೃಕ್ಷಮು
ತೆಲುಗು
8
1971
ವಿಷ್ಣು ಡೇ
ಸ್ಮೃತಿ ಸತ್ತ ಭವಿಷ್ಯತ್
ಬಂಗಾಳಿ
9
1972
ರಾಮಧಾರಿ ಸಿಂಗ್ ದಿನಕರ್
ಊರ್ವಶಿ
ಹಿಂದಿ
10
1973
ಗೋಪಿನಾಥ ಮೊಹಾಂತಿ
ಮತಿಮತಲ್
ಒರಿಯಾ
11
1973
ರಾ ಬೇಂದ್ರೆ
ನಾಕು ತಂತಿ
ಕನ್ನಡ

12
1974
ವಿಷ್ಣು ಸಖಾರಾಮ್ ಖಾಂಡೇಕರ್
ಯಾಯಾತಿ
ಮರಾಠಿ
13
1975
ಪಿ ವಿ ಅಖಿಲನ್
ಚಿತ್ತಪ್ಪಾವಿ
ತಮಿಳು
14
1976
ಆಶಾಪೂರ್ಣ ದೇವಿ
ಪ್ರಥಮ ಪ್ರತಿಸ್ರುತಿ
ಬಂಗಾಳಿ
15
1977
ಶಿವರಾಮ ಕಾರಂತ
ಮೂಕಜ್ಜಿಯ ಕನಸುಗಳು
ಕನ್ನಡ

16
1978
ಸಚ್ಚಿದಾನಂದ ವಾತ್ಸಾಯನ
ಕಿತ್ನಿ ನಾವೋ ಮೇ ಕಿತ್ನಿ ಬಾರ್
ಹಿಂದಿ
17
1979
ಬೀರೇಂದ್ರ ಕುಮಾರ ಭಟ್ಟಾಚಾರ್ಯ
ಮೃತ್ಯುಂಜಯ
ಅಸ್ಸಾಮಿ
18
1980
ಎಸ್ ಕೆ ಪೊಟ್ಟೆಕ್ಕಟ್ಟ
ಒರು ದೇಸತಿಂತೆ ಕಥಾ
ಮಲಯಾಳಂ
19
1981
ಅಮೃತಾ ಪ್ರೀತಮ್
ಕಾಗಜ್ ತೇ ಕಾನ್ವಾಸ್
ಪಂಜಾಬಿ
20
1982
ಮಹಾದೇವಿ ವರ್ಮಾ
ಯಮ
ಹಿಂದಿ
21
1983
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಚಿಕ್ಕವೀರ ರಾಜೇಂದ್ರ
ಕನ್ನಡ

22
1984
ಟಿ. ಶಿವಶಂಕರ ಪಿಳ್ಳೈ
ಕಾಯರ್
ಮಲಯಾಳಂ
23
1985
ಪನ್ನಾಲಾಲ್ ಪಟೇಲ್
ಮಾನಾವಿ ನಿ ಭಾವಾಯ್
ಗುಜರಾತಿ
24
1986
ಸಚ್ಚಿದಾನಂದ ರೌತ್ರೇಯ
ಸಮಗ್ರ ಸಾಹಿತ್ಯ
ಒರಿಯಾ
25
1987
ವಿಷ್ಣು ವಾಮನ ಶಿರ್ವಾಡ್ಕರ್(ಕುಸುಮಾಗ್ರಜ್)
ಸಮಗ್ರ ಸಾಹಿತ್ಯ
ಮರಾಠಿ
26
1988
ಸಿ ನಾರಾಯಣ ರೆಡ್ಡಿ
ವಿಶ್ವಾಂಬರ
ತೆಲುಗು
27
1989
ಖೈರತುಲೈನ್ ಹೈದರ್
ಅಖಿರೇ ಶಬ್ ಕೇ ಹಮ್ಸಫ಼ರ್
ಉರ್ದು
28
1990
ವಿ ಕೆ ಗೋಕಾಕ್
ಭಾರತ ಸಿಂಧು ರಶ್ಮಿ
ಕನ್ನಡ

29
1991
ಸುಭಾಷ್ ಮುಖ್ಯೋಪಾಧ್ಯಾಯ
ಪಾದಾತಿಕ್
ಬಂಗಾಳಿ
30
1992
ನರೇಶ ಮೆಹ್ತಾ
ಸಮಗ್ರ ಸಾಹಿತ್ಯ
ಹಿಂದಿ
31
1993
ಸೀತಾಕಾಂತ ಮಹಾಪಾತ್ರ
ಸಮಗ್ರ ಸಾಹಿತ್ಯ
ಒರಿಯಾ
32
1994
ಯು.ಆರ್.ಅನಂತಮೂರ್ತಿ
ಸಮಗ್ರ ಸಾಹಿತ್ಯ
ಕನ್ನಡ

33
1995
ಎಂ.ಟಿ.ವಾಸುದೇವನ್ ನಾಯರ್
ಸಮಗ್ರ ಸಾಹಿತ್ಯ
ಮಲಯಾಳಂ
34
1996
ಮಹಾಶ್ವೇತಾ ದೇವಿ
ಹಜಾರ್ ಚೌರಾಶೀರ್ ಮಾ
ಬಂಗಾಳಿ
35
1997
ಅಲಿ ಸರ್ದಾರ್ ಜಾಫ಼್ರಿ
ಸಮಗ್ರ ಸಾಹಿತ್ಯ
ಉರ್ದು
36
1998
ಗಿರೀಶ್ ಕಾರ್ನಾಡ್
ಸಮಗ್ರ ಸಾಹಿತ್ಯ
ಕನ್ನಡ

37
1999
ನಿರ್ಮಲ್ ವರ್ಮಾ
ಸಮಗ್ರ ಸಾಹಿತ್ಯ
ಹಿಂದಿ
38
2000
ಇಂದಿರಾ ಗೋಸ್ವಾಮಿ
ಸಮಗ್ರ ಸಾಹಿತ್ಯ
ಅಸ್ಸಾಮಿ
39
2001
ರಾಜೇಂದ್ರ ಶಾ
ಸಮಗ್ರ ಸಾಹಿತ್ಯ
ಗುಜರಾತಿ
40
2002
ಡಿ. ಜಯಕಾಂತನ್
ಸಮಗ್ರ ಸಾಹಿತ್ಯ
ತಮಿಳು
41
2003
ವಿಂದಾ ಕರಂದೀಕರ್
ಸಮಗ್ರ ಸಾಹಿತ್ಯ
ಮರಾಠಿ
42
2004
ರೆಹಮಾನ್ ರಾಹಿ
ಸುಭುಕ್ ಸೋದ, ಕಲಾಮಿ ರಾಹಿ ಮತ್ತು ಸಿಯಾಹ್ ರೋದೆ ಜರೇನ್ ಮಂಜ಼್
ಕಾಶ್ಮೀರಿ
43
2005
ಕುನ್ವರ್ ನಾರಾಯಣ್
ಸಮಗ್ರ ಸಾಹಿತ್ಯ
ಹಿಂದಿ
44
2006
ರವೀಂದ್ರ ಕೇಲೇಕರ್
ಸಮಗ್ರ ಸಾಹಿತ್ಯ
ಕೊಂಕಣಿ
45
2006
ಸತ್ಯವ್ರತ ಶಾಸ್ತ್ರ
ಸಮಗ್ರ ಸಾಹಿತ್ಯ
ಸಂಸ್ಕೃತ
46
2007
ಎನ್ ವಿ ಕುರುಪ್
ಸಮಗ್ರ ಸಾಹಿತ್ಯ
ಮಲಯಾಳಂ
47
2008
ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್
ಸಮಗ್ರ ಸಾಹಿತ್ಯ
ಉರ್ದು
48
2009
ಅಮರ್ ಕಾಂತ್
ಸಮಗ್ರ ಸಾಹಿತ್ಯ
ಹಿಂದಿ
49
2010
ಚಂದ್ರಶೇಖರ ಕಂಬಾರ
ಸಮಗ್ರ ಸಾಹಿತ್ಯ
ಕನ್ನಡ

50
2011
ಪ್ರತಿಭಾ ರೇ
ಸಮಗ್ರ ಸಾಹಿತ್ಯ
ಒರಿಯಾ
51
2012
ರಾವೂರಿ ಭಾರದ್ವಾಜ
ಸಮಗ್ರ ಸಾಹಿತ್ಯ
ತೆಲುಗು
52
2013
ಕೇದಾರನಾಥ್ ಸಿಂಗ್ 
ಸಮಗ್ರ ಸಾಹಿತ್ಯ
ಹಿಂದಿ
53
2014
ಭಾಲಚಂದ್ರ ನೇಮಾಡೆ
ಸಮಗ್ರ ಸಾಹಿತ್ಯ
ಮರಾಠಿ

No comments:

Post a Comment