Friday 2 October 2015

ಪದಸಿರಿ-1 ಪಠ್ಯಾಧಾರಿತ ಭಾಷಾಚಟುವಟಿಕೆ.

ಪದಸಿರಿ -1 







1





2

3











4















5













6





7










8



9













10























ಮೇಲಿಂದ ಕೆಳಕ್ಕೆ     
1) ಕಲ್ಲಾದ ಗೌತಮ ಮಹರ್ಷಿಯ ಪತ್ನಿ ಪುತಿನರ ಕೃತಿಯಾಗಿದೆ. (3)
2) ಪರಮಾತ್ಮನೊಂದಿಗೆ ಕಲ್ಲಿನ ಕೆತ್ತನೆ ಮಾಡುವವನನ್ನು ಸೇರಿಸಿರಿ, ಜಿ.ಎಸ್.ಎಸ್‍ರವರ ಕೃತಿ ಬರುತ್ತ್ತದೆ.(4)
3) ಸರ ತಿರುಗು ಮುರುಗಾಗಿ ವಿದ್ಯಾದಿದೇವತೆಯೊಂದಿಗೆ ಸೇರಿ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯರ ಕೃತಿಯಾಗುತ್ತದೆ.(6)
5) ಪುತಿನರವರಿಗೆ ಪಂಪಪ್ರಶಸ್ತಯನ್ನು ತಂದು ಕೊಟ್ಟ ಕೃತಿ.(6).
7) ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಬೇಂದ್ರೆಯವರ ಕೃತಿ.(4)
9) ದೈತ್ಯ ಪದದ ಸಮಾನಾರ್ಥಕ ಪದ 49ನೇ ಸಂವತ್ಸರವಾಗಿದೆ.(3)
ಎಡದಿಂದ ಬಲಕ್ಕೆ
1) ಮುಚ್ಚಿದ್ದನ್ನು ಪ್ರಕಟಿಸು  ಅಥವಾ ತೆರದಿಡು ಎನ್ನಿ ಶಿವರುದ್ರಪ್ಪನವರ ಕೃತಿ ನೆನಪಾಗುತ್ತದೆ.(5)
4) ಅವಿರ್ಭಾವ (ಹುಟ್ಟುವ ಸ್ಥಳ) ವಿನಾಯಕರ ಕೃತಿ(3)
5) ಬುಕ್ಕರಾಯನ ಶಾಸನದಲ್ಲಿ ಇವರು ಭಕ್ತರು (4)
6) ಗೊರೂರು ರಾಮಸ್ವಾಮಿ ಅಯ್ಯಾಂಗಾರರ ಊರಿನಲ್ಲಿ ಹರಿಯುವ ನದಿಯೇ ಕೃತಿಯಾಗಿದೆ.(4)
8) ‘ಜೋಕಾಲಿ’ ಎನ್ನಿ ಅಂಬಿಕಾತನಯದತ್ತರ ಕವನ ಸಂಗ್ರಹವಾಗುತ್ತದೆ.(3)
10)  ಗದುಗಿನ ಭಾರತದ ಕರ್ತೃ(4)


No comments:

Post a Comment