Tuesday 27 October 2015

ಶ್ರಮದ ಫಲ

ನಿನ್ನ ಶ್ರಮದ ಫಲ ಯಾರ್ಯಾರಿಗೋ
ಯಾರ್ಯಾರ ಶ್ರಮದ ಫಲ ನಿನಗೋ
ಎಲ್ಲರ ಶ್ರಮದ ಫಲ ರಾಷ್ಟ್ರದೇಳ್ಗೆಗೋ
ಶ್ರಮದಿಂ ದುಡಿಯುತಿರು ನೀ-ನನಕಂದ

No comments:

Post a Comment