Saturday 3 October 2015

ಆರಿಸಿಕೊ

ಮುತ್ತು, ರತ್ನ, ಹವಳ, ವಜ್ರ, ವೈಡೂರ್ಯ..ನವರತ್ನಗಳು
ಕಾಂತಿಯಿಂದ ಕಂಗೊಳಿಸುತ ದಿವ್ಯ ಶಕ್ತಿಯ ಹೊಂದಿಹವು
ಅವರವರ ಜನ್ಮ ನಕ್ಷತ್ರಗಳಿಗನುಗುಣ ಫಲವ ನೀಡುವವು
ಆರಿಸಿಕೊ ನಿನಗೆ ಹೊಂದುವುದನದರೊಳ್- ನನ ಕಂದ ||

No comments:

Post a Comment