Saturday 17 October 2015

ಪದಸಿರಿ-2 ಭಾಷಾಚಟುವಟಿಕೆ

ಪದಸಿರಿ-2

ಮೇಲಿಂದ ಕೆಳಕ್ಕೆ
1. ಬಡತನದ ಅರಿವಿಲ್ಲದ ಇವ ಸಂಪತ್ತಿಗೆ ಒಡೆಯ
2. ಇವನು ಧನ ಕನಕಗಳ ಒಡೆಯ
3. ಗತವೈಭವದ ಕುರುಹಾಗಿರುವ ವಿರೂಪಾಕ್ಷ ಕ್ಷೇತ್ರ
4. ನೂರು ವರ್ಷದ ಅವಧಿ ಶತಕವಾದರೆ ಹತ್ತು ವರ್ಷದ ಅವಧಿ ?
5. ಹರಿಹರ ಈ ಛಂದಸ್ಸಿನಿಂದ ಪ್ರಖ್ಯಾತಿ
8. ತಾಯಿ ಮಕ್ಕಳ ನಡುವಿನ ಮಮಕಾರದಿಂದ ಕೂಡಿದ ಅಕ್ಕರೆ
9. ಲವಲವಿಕೆಯಿಂದ ಕೂಡಿದವರಿಗೆ ಸದಾ ಜಯವು
13.ಹೋಲಿಕೆಯನ್ನು ಹೇಳುವ ಅಲಂಕಾರ
14.ವರುಷವಲ್ಲ ಇದು ಸಂತಸ
15 ಆಡುವ ಈ ಬಯಲು ವಿಶಾಲವಾಗಿರ ಬೇಕು
16. ಜರಿಯಿಂದ ಕೂಡಿದ ತಲೆಯ ಉಡುಗೆ ಮೈಸೂರಿನ ವೈಭವದ  ಕುರುಹು
17. ಕನ್ನಡದ ಆಸ್ತಿಯೇ ಇವರು
ಎಡದಿಂದ ಬಲಕ್ಕೆ
1.ಕನ್ನಡ ನಾಡು ಘಮಘಮಿಸುವ ಈ ಬೀಡು
4. ಕನ್ನಡ ನಾಡಿನ ಹಬ್ಬವೇ ಇದು
6. ದೋಸೆಮಾಡುವ ಹೆಂಚಿಗೆ ‘ಕ’ಕಾರ ಸೇರಿ ಆತಂಕವಾಯಿತೆ ?
7. ಓಬವ್ವ ಒನಕೆ ಹಿಡಿದರೆ ಅವಳ ಗಂಡ ಊದಿದುದು  ಉದ್ದವಾಗಿ ಬಾಗಿದ ತುತ್ತೂರಿಯನ್ನು
8. ಮೈಸೂರಿನ ಕಂಪನ್ನು ಹರಡುವ ಹೂವು
10. ಗದಾಯುದ್ಧದ ಕರ್ತೃ ಕವಿ ಚಕ್ರವರ್ತಿ
11. ಕನ್ನಡದ ಆದಿಕವಿ ಯೋಧನೂ ಅಹುದು
12. ದಪ್ಪವಲ್ಲದ್ದು ಪ್ರಥಮಾ ವಿಭಕ್ತಿಯಿಂದ ಕೂಡಿದೆ
13. ಹುರುಪಿನಿಂದ ಕೂಡಿದ ಇದು ರಗಳೆಯ ಒಂದು ಪ್ರಕಾರ
15. ಕರ್ನಾಟಕದ ಸಾಂಸ್ಕøತಿಕ ರಾಜಧಾನಿ
17. ಈ ರಕ್ಕಸ ಚಾಮುಂಡಿಯಿಂದ ಹತನಾದ
19. ಇದು ಗರಿ ಗೆದರಿತೆಂದು ಕೆಂಭೂತ ಪುಕ್ಕ ಕೆದರಿತು

No comments:

Post a Comment