Friday 16 October 2015

ಒಂದಾಗಿ ಬಾಳುವ

ಅಹಂಕಾರ ದರ್ಪ ಮೆಟ್ಟಿ, ಅಹಂಭಾವ ಈರ್ಷೆ ತೊರೆದು
ರಾಗದ್ವೇಷಗಳನು ಬಿಟ್ಟು, ಮಮತೆಯಿಂದೆಲ್ಲರೊಂದಾಗುವ
ದೇಶ ಏಳ್ಗೆಗಾಗಿ ನಾವು ದುಡಿದು ಅಭಿವೃದ್ಧಿ ಪಥದಿ ಸಾಗುವ
ದೇಶದಾ ಪ್ರಗತಿಗಾಗಿ ನಾವೆಲ್ಲ ಒಂದಾಗಿ ಬಾಳುವ-ನನಕಂದ

No comments:

Post a Comment