Sunday 26 July 2015

ಗುಣಾತ್ಮಕ ಶಿಕ್ಷಣ ಆಧಾರಿತ ಭಾಷಾಚಟುಚಟಿಕೆಗಳು

ಗುಣಾತ್ಮಕ ಶಿಕ್ಷಣದ ಉದ್ದೇಶಕ್ಕೆ ಅನುಗುಣವಾಗಿ ಯೋಜಿಸಿರುವ ಭಾಷಾಚಟುಚಟಿಕೆಗಳನ್ನು ತರಗತಿಯಲ್ಲಿ ಬಳಸಲು ಅನುಕೂಲವಾಗುವಂತೆ ಯುಟೂಬ್ ಗೆ ಹಾಕಲಾಗಿದೆ. ನಿಮ್ಮ ಶಾಲಾ ಪರಿಸರದಲ್ಲಿ ಬಳಸಲು ಸಾಧ್ಯವಾದರೆ ಬಳಸಿ,  ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಿರಿ.




5 comments:

  1. nice madam u hav a great spirit.!!.hats off u..

    ReplyDelete
  2. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ReplyDelete
  3. ಮೇಡಂ ತುಂಬಾ ಚನ್ನಾಗಿದೆ ಧನ್ಯವಾದಗಳು ಇದನ್ನು ನಾವು ಡೌನ್ ಲೋಡ್ ಮಾಡಿಕೊಳ್ಳುವುದನ್ನು ದಯಮಾಡಿ ತಿಳಿಸಿ ಮೇಡಂ ವಂದನೆಗಳು

    ReplyDelete
  4. chennagide madam .. you a red the chetanavsnd samartha

    ReplyDelete
  5. ಮುಖಸ್ತುತಿಗೆ ಹೇಳುತ್ತಿಲ್ಲ...ನೀಮ್ಮಲ್ಲಿ ಅಂತಃಸತ್ವವಿದೆ. ಕನ್ನಡ ಭಾಷಾ ಶಿಕ್ಷಕಿಯಾಗಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೀರಿ. ಭಾಷೆಯ ಕಲಿಕೆಯ ಬಗ್ಗೆ ನಿಮಗಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳುವವರಿಲ್ಲ. ನಿಮ್ಮ ವೃತ್ತಿಬದ್ಧತೆಗೆ ತಲೆ ಬಾಗಿದ್ದೇನೆ. ನಿಮ್ಮಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ ಅನಿಸುತ್ತದೆ. ನಿಮ್ಮ ಕಾರ್ಯವನ್ನು ಮನಸಾರೆ ಮೆಚ್ಚಿ ಅಭಿನಂದಿಸುತ್ತೇನೆ.....

    ReplyDelete