Monday 13 July 2015

ಮನ್ನಣೆ ಅಂತಃಸತ್ವದಿಂದ

ವಿಶಧರಾಭರಣಚರ್ಮಾಂಬರಬೂದಿಬಡುಕ,
ಸ್ಮಶಾನವಾಸಿಮರುಳುಪಡೆಗಳ ಒಡಯನ್
ಭಿಕ್ಷಾವೃತ್ತಿಮಾಡಿದರೇನು ಲೋಹ ಪೂಜ್ಯ
ಮಾನ್ಯತೆ, ಮನ್ನಣೆ ಅಂತಃಸತ್ವದಿಂ- ನನಕಂದ||









No comments:

Post a Comment