Saturday 23 May 2015

ದೋಷ ನಿದಾನ ಪರೀಕ್ಷೆ ಪ್ರಶ್ನೆ ಪತ್ರಿಕೆ-7

ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಕನ್ನಡ ಪ್ರಥಮ ಭಾಷೆ
ಜೂನ್ ಮೊದಲವಾರ
ಒಟ್ಟು ಅಂಕಗಳು : 15                                      ಕಾಲಾವಧಿ : 30 ನಿಮಿಷಗಳು
  ಕೆಳಗಿನ ಪ್ರಶ್ನೆಗಳಿಗೆ ಅಥವಾ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ಸೂಚಿಸಲಾಗಿದೆಅತಿ ಸೂಕ್ತವಾದ ಪರ್ಯಾಯವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಪೂರ್ಣ
1. ಪುರುಷಾರ್ಥಕ ಸರ್ವನಾಮ------
ಅ) ಏನು ಆ) ತಾನು ಇ) ನಾನು ಈ) ತಾವು
2.ವಾರ್ಧಕ ಷಟ್ಪದಿಯಲ್ಲಿ ಒಟ್ಟು ಮಾತ್ರೆಗಳು-----
ಅ) 103 ಆ) 102 ಇ) 101 ಈ)144 
3. ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ----
ಅ) ಅಪ್ಪ ಆ) ಅಕ್ಕ ಇ) ಅಣ್ಣ ಈ) ಆರ್ಯ
4. ದ್ವಿತೀಯಾ ವಿಭಕ್ತಿ ಪ್ರತ್ಯಯ ------
ಅ) ಇಂದ ಆ) ಅನ್ನು ಇ) ಅಲ್ಲಿ ಈ) ಅ
5. ಮಹೇಂದ್ರ್ರ ಇದು ----ಸಂಧಿ
ಅ)ಗುಣ ಆ) ವೃದ್ಧಿ ಇ) ಸವರ್ಣ ಈ) ಆದೇಶ
6. ಹೆಬ್ಬಾವು ಇದು -----ಸಮಾಸ
ಅ) ಕ್ರಿಯ ಆ) ಕರ್ಮಧಾರಯ ಇ) ದ್ವಿಗು ಈ) ತತ್ಪುರುಷ
7. ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ-----
ಅ) 104 ಆ) 102 ಇ) 144 ಈ) 64
8. ‘ವಿಜ್ಞಾಪಣೆ ‘ಪದದ ತದ್ಭವ ರೂಪ-----
ಅ) ಬಿನ್ನಪ ಆ) ಬಿನ್ನಾಣ ಇ) ವಿಜ್ಞಾನ ಈ) ಜ್ಞಾನ
9. ‘ಸುಧೆ' ಪದದ ಅರ್ಥ------
ಅ) ವಿಷ ಆ) ಅಮೃತ ಇ) ಕೊರಳು ಈ) ಸರಳು
10. ಎರಡು ವಸ್ತುಗಳಲ್ಲಿ ಪರಸ್ಪರ ಇರುವ ಹೋಲಿಕೆಯನ್ನು ವರ್ಣಿಸುವ ಅಲಂಕಾರ---                                                  ಅ) ರೂಪಕ ಆ)ಉಪಮ ಇ) ಯಮಕ ಈ) ಶ್ಲೇಷ
11. ಈ ಕೆಳಗಿನವುಗಳಲ್ಲಿ ಹಳೆಗನ್ನಡ ಸಪ್ತಮೀ ವಿಭಕ್ತಿ ಪ್ರತ್ಯಯ -----                                                                       ಅ) ಒಳ್ ಆ) ಅಂ ಇ) ಅತ್ತಣೀಂ ಈ) ಅ
12. ಹಾಡಿದರು’ ಕ್ರಿಯಪದದ ಧಾತು ರೂಪ..........
ಅ) ಹಾಡು ಆ) ಹಾಡಿದ ಇ) ಹಾಡಿತು ಎ) ಹಾಡಲಿ.
13. ಭೂತಕಾಲ ಸೂಚಕ ಪ್ರತ್ಯಯ -----
ಅ) ಉತ್ತ ಆ) ವ ಇ) ದ ಈ) ಉದ
14) “ತಿಂದನು” ಕ್ರಿಯಾಪದದ ವಿಧ್ಯರ್ಥಕರೂಪ------                                                                                              ಅ) ತಿನ್ನು ಅ) ತಿನ್ನಲಿ ಆ) ತಿನ್ನನು ಇ) ತಿಂದಾನು ಈ) ತಿನ್ನುತ್ತಾನೆ
15)ಕೊಟ್ಟಿರುವ ಪದಗಳಲ್ಲಿ ಅನ್ವರ್ಥನಾಮ-----
ಅ) ಶಿಕ್ಷಕ ಆ) ರಾಮ ಇ) ನದಿ ಈ) ಮರ 
************
ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳಿಗೆ ಸ್ವಾಗತ

No comments:

Post a Comment