Saturday 6 February 2016

ಭೂಗರ್ಭಸೇರುವ ಕಾರ್ಯ

ಮಂದಿಯ ಮನಗೆಲ್ಲದ ಮುಂದಾಳಿನ ಕಾರ್ಯ
ಮುಂದಾಲೋಚನೆಯಿಲ್ಲದೆ ಮಾಡಿದ ಕಾರ್ಯ
ಮನಸ್ಸಿಲ್ಲದ ಮನಸಿಂದ ಮಾಡುವ ಕಾರ್ಯ
ಮಣ್ಣಾಗಿ ಭೂಗರ್ಭಸೇರುವುವು- ನನ ಕಂ||

No comments:

Post a Comment