Sunday 28 June 2015

ಸಂಸ್ಥಾ ವಾರ್ತೆ

2002ನೆಯ ಸಾಲಿನ ವಿದ್ಯಾರ್ಥಿನಿಯರು ನನ್ನ ಮಾರ್ಗದರ್ಶನದಲ್ಲಿ ಬಹುಮಾಧ್ಯಮ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ 'ಸಂಸ್ಥಾವಾರ್ತೆ' ಶಾಲಾಪತ್ರಿಕೆಯ ಪ್ರತಿ. ಭಾಷಾ ಚಟುವಟಿಕೆಯಾಗಿ ಈ ರೀತಿ ಶಾಲಾ ಪತ್ರಿಕೆಗಳನ್ನು ಹೊರತರುವುದರಿಂದಲೂ ಭಾಷಾ ಕೌಶಲಗಳನ್ನು ಬೆಳೆಸ ಬಹುದು. 

No comments:

Post a Comment