ಪದ್ಮ ಶ್ರೀಧರ
Saturday 24 June 2017
ಪಾತ್ರಧಾರರು
ಸೃಷ್ಟಿ ಕರ್ತನ ಸೃಷ್ಟಿಯಲಿ ರೂಪುತಳೆದಿಹ ಪಾತ್ರಗಳು
ವಿಧಿಯ ನಿರ್ದೇಶನದಿ
ಎ
ಲ್ಲಾ ತಾಲೀಮು ನಡೆಸುತಿಹೆವು
ಜಗದ ಜಗುಲಿಯೇ ರಂಗಭೂಮಿಯಾಗಿ ಸಜ್ಜಾಗಿಹುದು
ನಿರ್ವಹಿಸು ಎಚ್ಚರದಿ ನಿನ್ನ ಪಾತ್ರಗಳ - ನನ ಕಂದ ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment