ಶ್ರೀಮಂತನಾಡು ಭಾರತ,
ಧೀಮಂತ ಬೀಡು ಭಾರತ,
ವೈವಿಧ್ಯತೆಯ
ಗೂಡು
ಭಾರತ,
ಕಲೆಯ
ಸೂಡು
ಭಾರತ,
ಸಾಹಿತ್ಯದ
ತವರು
ಭಾರತ.
ಭಾರತ ನೆಲದ ಸಕಲ ಗುಣ ವಿಶೇಷಗಳನ್ನು ಮೈಗೂಡಿಸಿಕೊಂಡಿರುವ ಉನ್ನತ ಮಟ್ಟದಲ್ಲಿರುವ ನಾಡು ನಮ್ಮ ಕನ್ನಡ ನಾಡು.ಕನ್ನಡ ನಾಡು ನುಡಿ ತನ್ನದೇ ಆದ ವೈಶಿಷ್ಟ್ಯಗಳಿಂದ ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಸಾವಿರಾರು ವರ್ಷಗಳ ಐತಿಹಾಸಿಕ ಪರಂಪರೆ ಇದಕ್ಕಿದೆ. ಸಾಹಿತ್ಯ ಲೋಕಕ್ಕಂತೂ ಕನ್ನಡದ ಕೊಡುಗೆ ಅಪಾರ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುತ್ತಾ ಬಂದಿರುವ ಅನೇಕ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿ ಕೊಂಡಿದೆ. ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾದ ಅನೇಕ ಪ್ರಶಸ್ತಿಗಳಲ್ಲಿ ಅತ್ಯಂತಶ್ರೇಷ್ಠವಾದುದು ಜ್ಞಾನಪೀಠಪ್ರಶಸ್ತಿ. ಇಂತಹ ಪ್ರಶಸ್ತಿಯನ್ನು ಕನ್ನಡಸಾಹಿತ್ಯ ಎಂಟುಬಾರಿ ಪಡೆದುಕೊಂಡು ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮಸ್ಥಾನದಲ್ಲಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತರು
1
|
1965
|
ಜಿ. ಶಂಕರ ಕುರುಪ್
|
ಓಡಕ್ಕುಳುಳ್ (ಕೊಳಲು)
|
ಮಲಯಾಳಂ
|
2
|
1966
|
ತಾರಾಶಂಕರ ಬಂದೋಪಾಧ್ಯಾಯ
|
ಗಣದೇವತಾ
|
ಬಂಗಾಳಿ
|
3
|
1967
|
ಕುವೆಂಪು
|
ಶ್ರೀ ರಾಮಾಯನ ದರ್ಶನಂ
|
ಕನ್ನಡ
|
4
|
1967
|
ಉಮಾಶಂಕರ ಜೋಷಿ
|
ನಿಷಿತ
|
ಗುಜರಾತಿ
|
5
|
1968
|
ಸುಮಿತ್ರಾನಂದನ ಪಂತ್
|
ಚಿದಂಬರ
|
ಹಿಂದಿ
|
6
|
1969
|
ರಘುಪತಿ ಸಹಾಯ್ ಫಿರಾಕ್ ಗೋರಕ್ ಪುರಿ
|
ಗುಲ್-ಏ-ನಘ್ಮಾ
|
ಉರ್ದು
|
7
|
1970
|
ವಿಶ್ವನಾಥ ಸತ್ಯನಾರಾಯಣ
|
ರಾಮಾಯಣ ಕಲ್ಪವೃಕ್ಷಮು
|
ತೆಲುಗು
|
8
|
1971
|
ವಿಷ್ಣು ಡೇ
|
ಸ್ಮೃತಿ ಸತ್ತ ಭವಿಷ್ಯತ್
|
ಬಂಗಾಳಿ
|
9
|
1972
|
ರಾಮಧಾರಿ ಸಿಂಗ್ ದಿನಕರ್
|
ಊರ್ವಶಿ
|
ಹಿಂದಿ
|
10
|
1973
|
ಗೋಪಿನಾಥ ಮೊಹಾಂತಿ
|
ಮತಿಮತಲ್
|
ಒರಿಯಾ
|
11
|
1973
|
ದ ರಾ ಬೇಂದ್ರೆ
|
ನಾಕು ತಂತಿ
|
ಕನ್ನಡ
|
12
|
1974
|
ವಿಷ್ಣು ಸಖಾರಾಮ್ ಖಾಂಡೇಕರ್
|
ಯಾಯಾತಿ
|
ಮರಾಠಿ
|
13
|
1975
|
ಪಿ ವಿ ಅಖಿಲನ್
|
ಚಿತ್ತಪ್ಪಾವಿ
|
ತಮಿಳು
|
14
|
1976
|
ಆಶಾಪೂರ್ಣ ದೇವಿ
|
ಪ್ರಥಮ ಪ್ರತಿಸ್ರುತಿ
|
ಬಂಗಾಳಿ
|
15
|
1977
|
ಶಿವರಾಮ ಕಾರಂತ
|
ಮೂಕಜ್ಜಿಯ ಕನಸುಗಳು
|
ಕನ್ನಡ
|
16
|
1978
|
ಸಚ್ಚಿದಾನಂದ ವಾತ್ಸಾಯನ
|
ಕಿತ್ನಿ ನಾವೋ ಮೇ ಕಿತ್ನಿ ಬಾರ್
|
ಹಿಂದಿ
|
17
|
1979
|
ಬೀರೇಂದ್ರ ಕುಮಾರ ಭಟ್ಟಾಚಾರ್ಯ
|
ಮೃತ್ಯುಂಜಯ
|
ಅಸ್ಸಾಮಿ
|
18
|
1980
|
ಎಸ್ ಕೆ ಪೊಟ್ಟೆಕ್ಕಟ್ಟ
|
ಒರು ದೇಸತಿಂತೆ ಕಥಾ
|
ಮಲಯಾಳಂ
|
19
|
1981
|
ಅಮೃತಾ ಪ್ರೀತಮ್
|
ಕಾಗಜ್ ತೇ ಕಾನ್ವಾಸ್
|
ಪಂಜಾಬಿ
|
20
|
1982
|
ಮಹಾದೇವಿ ವರ್ಮಾ
|
ಯಮ
|
ಹಿಂದಿ
|
21
|
1983
|
ಮಾಸ್ತಿ ವೆಂಕಟೇಶ ಅಯ್ಯಂಗಾರ್
|
ಚಿಕ್ಕವೀರ ರಾಜೇಂದ್ರ
|
ಕನ್ನಡ
|
22
|
1984
|
ಟಿ. ಶಿವಶಂಕರ ಪಿಳ್ಳೈ
|
ಕಾಯರ್
|
ಮಲಯಾಳಂ
|
23
|
1985
|
ಪನ್ನಾಲಾಲ್ ಪಟೇಲ್
|
ಮಾನಾವಿ ನಿ ಭಾವಾಯ್
|
ಗುಜರಾತಿ
|
24
|
1986
|
ಸಚ್ಚಿದಾನಂದ ರೌತ್ರೇಯ
|
ಸಮಗ್ರ ಸಾಹಿತ್ಯ
|
ಒರಿಯಾ
|
25
|
1987
|
ವಿಷ್ಣು ವಾಮನ ಶಿರ್ವಾಡ್ಕರ್(ಕುಸುಮಾಗ್ರಜ್)
|
ಸಮಗ್ರ ಸಾಹಿತ್ಯ
|
ಮರಾಠಿ
|
26
|
1988
|
ಸಿ ನಾರಾಯಣ ರೆಡ್ಡಿ
|
ವಿಶ್ವಾಂಬರ
|
ತೆಲುಗು
|
27
|
1989
|
ಖೈರತುಲೈನ್ ಹೈದರ್
|
ಅಖಿರೇ ಶಬ್ ಕೇ ಹಮ್ಸಫ಼ರ್
|
ಉರ್ದು
|
28
|
1990
|
ವಿ ಕೆ ಗೋಕಾಕ್
|
ಭಾರತ ಸಿಂಧು ರಶ್ಮಿ
|
ಕನ್ನಡ
|
29
|
1991
|
ಸುಭಾಷ್ ಮುಖ್ಯೋಪಾಧ್ಯಾಯ
|
ಪಾದಾತಿಕ್
|
ಬಂಗಾಳಿ
|
30
|
1992
|
ನರೇಶ ಮೆಹ್ತಾ
|
ಸಮಗ್ರ ಸಾಹಿತ್ಯ
|
ಹಿಂದಿ
|
31
|
1993
|
ಸೀತಾಕಾಂತ ಮಹಾಪಾತ್ರ
|
ಸಮಗ್ರ ಸಾಹಿತ್ಯ
|
ಒರಿಯಾ
|
32
|
1994
|
ಯು.ಆರ್.ಅನಂತಮೂರ್ತಿ
|
ಸಮಗ್ರ ಸಾಹಿತ್ಯ
|
ಕನ್ನಡ
|
33
|
1995
|
ಎಂ.ಟಿ.ವಾಸುದೇವನ್ ನಾಯರ್
|
ಸಮಗ್ರ ಸಾಹಿತ್ಯ
|
ಮಲಯಾಳಂ
|
34
|
1996
|
ಮಹಾಶ್ವೇತಾ ದೇವಿ
|
ಹಜಾರ್ ಚೌರಾಶೀರ್ ಮಾ
|
ಬಂಗಾಳಿ
|
35
|
1997
|
ಅಲಿ ಸರ್ದಾರ್ ಜಾಫ಼್ರಿ
|
ಸಮಗ್ರ ಸಾಹಿತ್ಯ
|
ಉರ್ದು
|
36
|
1998
|
ಗಿರೀಶ್ ಕಾರ್ನಾಡ್
|
ಸಮಗ್ರ ಸಾಹಿತ್ಯ
|
ಕನ್ನಡ
|
37
|
1999
|
ನಿರ್ಮಲ್ ವರ್ಮಾ
|
ಸಮಗ್ರ ಸಾಹಿತ್ಯ
|
ಹಿಂದಿ
|
38
|
2000
|
ಇಂದಿರಾ ಗೋಸ್ವಾಮಿ
|
ಸಮಗ್ರ ಸಾಹಿತ್ಯ
|
ಅಸ್ಸಾಮಿ
|
39
|
2001
|
ರಾಜೇಂದ್ರ ಶಾ
|
ಸಮಗ್ರ ಸಾಹಿತ್ಯ
|
ಗುಜರಾತಿ
|
40
|
2002
|
ಡಿ. ಜಯಕಾಂತನ್
|
ಸಮಗ್ರ ಸಾಹಿತ್ಯ
|
ತಮಿಳು
|
41
|
2003
|
ವಿಂದಾ ಕರಂದೀಕರ್
|
ಸಮಗ್ರ ಸಾಹಿತ್ಯ
|
ಮರಾಠಿ
|
42
|
2004
|
ರೆಹಮಾನ್ ರಾಹಿ
|
ಸುಭುಕ್ ಸೋದ, ಕಲಾಮಿ ರಾಹಿ ಮತ್ತು ಸಿಯಾಹ್ ರೋದೆ ಜರೇನ್ ಮಂಜ಼್
|
ಕಾಶ್ಮೀರಿ
|
43
|
2005
|
ಕುನ್ವರ್ ನಾರಾಯಣ್
|
ಸಮಗ್ರ ಸಾಹಿತ್ಯ
|
ಹಿಂದಿ
|
44
|
2006
|
ರವೀಂದ್ರ ಕೇಲೇಕರ್
|
ಸಮಗ್ರ ಸಾಹಿತ್ಯ
|
ಕೊಂಕಣಿ
|
45
|
2006
|
ಸತ್ಯವ್ರತ ಶಾಸ್ತ್ರ
|
ಸಮಗ್ರ ಸಾಹಿತ್ಯ
|
ಸಂಸ್ಕೃತ
|
46
|
2007
|
ಓ ಎನ್ ವಿ ಕುರುಪ್
|
ಸಮಗ್ರ ಸಾಹಿತ್ಯ
|
ಮಲಯಾಳಂ
|
47
|
2008
|
ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್
|
ಸಮಗ್ರ ಸಾಹಿತ್ಯ
|
ಉರ್ದು
|
48
|
2009
|
ಅಮರ್ ಕಾಂತ್
|
ಸಮಗ್ರ ಸಾಹಿತ್ಯ
|
ಹಿಂದಿ
|
49
|
2010
|
ಚಂದ್ರಶೇಖರ ಕಂಬಾರ
|
ಸಮಗ್ರ ಸಾಹಿತ್ಯ
|
ಕನ್ನಡ
|
50
|
2011
|
ಪ್ರತಿಭಾ ರೇ
|
ಸಮಗ್ರ ಸಾಹಿತ್ಯ
|
ಒರಿಯಾ
|
51
|
2012
|
ರಾವೂರಿ ಭಾರದ್ವಾಜ
|
ಸಮಗ್ರ ಸಾಹಿತ್ಯ
|
ತೆಲುಗು
|
52
|
2013
|
ಕೇದಾರನಾಥ್ ಸಿಂಗ್
|
ಸಮಗ್ರ ಸಾಹಿತ್ಯ
|
ಹಿಂದಿ
|
53
|
2014
|
ಭಾಲಚಂದ್ರ ನೇಮಾಡೆ
|
ಸಮಗ್ರ ಸಾಹಿತ್ಯ
|
ಮರಾಠಿ
|
No comments:
Post a Comment