ಪದ್ಮ ಶ್ರೀಧರ
Wednesday, 26 August 2015
ಬಂಧಿಯಾಗದಿರು
ಸ್ವಾತಂತ್ರ್ಯರಹಿತ ಸೌಲಭ್ಯ ಪಂಚರದ ಪಕ್ಷಿಯಂತೆ
ಸೌಲಭ್ಯವಿಲ್ಲದ ಸ್ವಾತಂತ್ರ್ಯ ರೆಕ್ಕೆಯಿಲ್ಲದ ಹಕ್ಕಿಯಂತೆ
ಸ್ವಾತಂತ್ರ್ಯದೊಡೆ ಸೌಲಭ್ಯ ದೊರೆಯೆ ಸೊಬಗಿಹುದು
ಸೌಲಭ್ಯವ ಪಡೆದು ಬಂಧಿಯಾಗದಿರು- ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment