ಪದ್ಮ ಶ್ರೀಧರ
Monday, 31 August 2015
ಆಗದು
ಬಯಸಿದುದೆಲ್ಲವನು
ಪಡೆಯಲಾಗದು
ಪಡೆದುದೆಲ್ಲವನು
ಅನುಭವಿಸಲಾಗದು
ಅನುಭವಿಸುವುದು
ಶಾಶ್ವತವಾಗಿರಲಾರದು
ಶಾಶ್ವತವಾದುದು
ಸುಖನೀಡಲಾಗದು
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment