ಪದ್ಮ ಶ್ರೀಧರ
Friday, 28 August 2015
ವಿಧಿ ವಿಲಾಸ
ಓರ್ವನ ಪತನದಲಿ ಹಲವರಭ್ಯುದಯ
ಹಲವರ ಪರಿಶ್ರಮದಿ ಓರ್ವನಭ್ಯುದಯ
ಯಾರ ಪತನ
,
ಪರಿಶ್ರಮ
,
ಯಾರ ಏಳ್ಗೆಗೋ
?
ಯಾರು ಬಲ್ಲರು ವಿಧಿ ವಿಲಾಸವ
-
ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment