ಮಿಥ್ಯಾರೋಪಗಳಿಗೆ ಕಿವಿನೆಂದು ಕೊಡದಿರು
ಮಿತಿ ಮೀರಿದುತ್ಸಾಹವನೆಲ್ಲೂ ತೋರದಿರು
ಮಿಗಿಲೆನಿಪ ಕಾರ್ಯಗಳದಿಂ ಹಿಂದೆ ಸರಿಯದಿರು
ಮಿಥ್ಯಕ್ಕೆ ಉಳಿವಿಲ್ಲ ಒಳಿತಿಗೆ ಕೇಡಿಲ್ಲ ನನ ಕಂದ||
ಮಿತಿ ಮೀರಿದುತ್ಸಾಹವನೆಲ್ಲೂ ತೋರದಿರು
ಮಿಗಿಲೆನಿಪ ಕಾರ್ಯಗಳದಿಂ ಹಿಂದೆ ಸರಿಯದಿರು
ಮಿಥ್ಯಕ್ಕೆ ಉಳಿವಿಲ್ಲ ಒಳಿತಿಗೆ ಕೇಡಿಲ್ಲ ನನ ಕಂದ||
No comments:
Post a Comment