ಪದ್ಮ ಶ್ರೀಧರ
Saturday, 15 August 2015
ಕಲಿ ನೀ ಬಿಡದೆ
ಮೈ ಎಲ್ಲಾ ಕಿವಿಯಾಗಿಸುತಾಲಿಸು ಎಲ್ಲವನು
ಮನಬಿಚ್ಚಿ ಮಾತನಾಡು ವಿಷಯವ ಹಿಡಿದು
ಮನಕ್ಕೊಪ್ಪುವುದ ಓದಿ ಬರೆದು ಚಿಂತಿಸುತ
ಅಧ್ಯಯನ ಶೀಲನಾಗಿ ಕಲಿ ಬಿಡದೆ-ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment