ಪದ್ಮ ಶ್ರೀಧರ
Monday, 10 August 2015
ಅನುಕರಣೀಯರು
ಸಾಮರ್ಥ್ಯಯಕ್ಕನುಗುಣ ಕಾರ್ಯವನಾಯೋಜಿಸುತ
ಸರಿಸಮನಾಗೆಲ್ಲರಿಗೂ ಜವಾಬ್ದಾರಿಯ ವಹಿಸುತ
ಸಮಚಿತ್ತ ಸಮಭಾವದಿ ಅಧಿಕಾರವ ನಿರ್ವಹಿಸುತ
ಸಾಧನೆಯ ಗೈವವರನುಕರಣೀಯರು-ನನ ಕಂದ|
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment