ಸೂಚನೆ : ಮೊದಲ ಚೌಕದಲ್ಲಿ 9 ಅಡ್ಡಸಾಲು, ಕಂಬಸಾಲು ಮತ್ತು ಮಧ್ಯ ಚೌಕಗಳಿವೆ. ‘ಅವರ್ಗೀಯ ವ್ಯಂಜನಗಳಾದ ‘ಯ’ಯಿಂದ ‘ಳ’ ವರೆಗಿನ ಅಕ್ಷರಗಳನ್ನು ಪುನರಾವರ್ತನೆ ಆಗದಂತೆ ಆ ಚೌಕದಲ್ಲಿ ತುಂಬಿರಿ. ಇದೇ ರೀತಿ ಎರಡನೇ ಚೌಕದಲ್ಲಿ ಅಡ್ಡಸಾಲು, ಕಂಬಸಾಲು, ಮೂಲೆಯಿಂದ ಮೂಲೆಗೆ 6 ಚೌಕಗಳಿವೆ ಮಧ್ಯದಲ್ಲೂ 2 X 6 ಚೌಕವಿದೆ ‘ಹ್ರಸ್ವ ಸ್ವರಗಳು ಪುನರಾವರ್ತನೆ ಆಗದಂತೆ ತುಂಬಿರಿ.
No comments:
Post a Comment