ಪದ್ಮ ಶ್ರೀಧರ
Thursday, 27 August 2015
ಇರುವುದನನುಭವಿಸು
ಇಲ್ಲಿಲ್ಲ ಇನ್ನೆಲ್ಲೋ
ಅಮಿತ ಸುಖವಿಹುದೆಂದು ಭ್ರಮಿಸಿ ತೊಳಲದಿರು
ಇಹುದಿಲ್ಲೆ
ನಮ್ಮೊಳಗೆ
ಸುಖ ಶಾಂತಿ ನೆಮ್ಮದಿಯು
ತಿಳಿದು ನೋಡೆ
ಇದನರಿಯದೆ
ಸುತ್ತಾಟ
,
ಗುದ್ದಾಟ
,
ಬೆದಕಾಟ
,
ನಮ್ಮನಮ್ಮೊಳಗೆ
ಇರುವುದನನುಭವಿಸು ಬರಿ ಅರಸುವುದ ಬಿಡು
-
ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment