ಪದ್ಮ ಶ್ರೀಧರ
Friday, 12 February 2016
ನಾವ್ಯಾರು ?
ನಮ್ಮದಲ್ಲದುದ
ನಾವೆಂದೂ
ಪಡೆದುಕೊಳಲಾಗದು
ನಮ್ಮದಲ್ಲದುದ
ನಾವೆಂದೂ
ಉಳಿಸಿಕೊಳಲಾಗದು
ನಮ್ಮದಾದುದ
ನಾವೆಂದೂ
ಕಳೆದುಕೊಳಲಾಗದು
ನಾವ್ಯಾರು
ಪಡೆದುಳಿಸಿ
ಕಳೆದುಕೊಳಲು
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment