ಪದ್ಮ ಶ್ರೀಧರ
Friday, 12 February 2016
ಸತ್ಯ ಚಿರಾಯು ಚಿರಂಜೀವಿ
ಸತ್ಯಸಂಧತೆಯ
ಮುಂದೆ
ಸುಳ್ಳು
ತಟವಟವೆಂದೂ
ನಿಲ್ಲದು
ಸತ್ಯಮಾರ್ಗದಿ
ಸಾಧಿಸಲಾಗದುದೆಂಬುದಾವುದೂ
ಇರದು
ಸತ್ಯ
ಪಥದಿ
ನಡೆವಂಗೆ
ಸೋಲೆಂಬುದೆಂದೆಂದಿಗೂ
ಇರದು
ಸತ್ಯ
ಚಿರಾಯು
ಚಿರಂಜೀವಿ
ಸತ್ಯಮೇವ
ಜಯತೆ
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment