ಪದ್ಮ ಶ್ರೀಧರ
Saturday, 6 February 2016
ಬಿಂಕ ಬಿಗುಮಾನವೇಕೆ ನಿನಗೆ
ಜಗದ
ಪೋಷಕ
ಹಗಲದೀವಿಗೆ
ದಿನಕರಗಿಲ್ಲ
ಕಿಂಚಿತಹಂಕಾರ
ತಂಬೆಳಕನಿತ್ತು
ತಂಪೆರೆವಾ
ತಂಗದಿರಗಿಲ್ಲ
ಒಂದಿನಿತಹಂಕಾರ
ತಂನೆಳಲು
,
ತಣಿವಣ್ಣು
,
ಹೂವನೀವ
ವೃಕ್ಷಕ್ಕಿಲ್ಲಿಂತಿಷ್ಟಹಂಕಾರ
ನಿನಗೇಕೆ
ಬೇಕು
ಸಲ್ಲದ
ಬಿಂಕ
ಬಿಗುಮಾನ
-
ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment