ಪದ್ಮ ಶ್ರೀಧರ
Sunday, 7 February 2016
ಪ್ರತಿಕ್ಷಣವ ಹಸನುಗೊಳಿಸು
ಮುಂ
ದಿರುವೆ ನಾ
ನೆಂದು ಹಿಂದಿನದ ಮರೆಯದಿರು
ಹಿಂದಿನ ಅರಿವೆ
ತಾ
ಮುಂದಿನಭ್ಯುದಯಕೆ ನಾಂದಿ
ಇಂದಿನ ಹಿಂದು ನೆನ್ನೆ
,
ನಾಳೆಯಾ ಹಿಂದು ಇಂದು
ಪ್ರತಿಕ್ಷಣವ ಹಸನುಗೊಳಿಸು ನೀ
- ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment