ಸರಿದು ಬಿಡು ಬಹುದೂರ ಮನಕೆ
ಬೇಸರವಾಗುವೆಡೆಯಿಂದ
ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ
ಸರಿಸಿ ಬಿಡು ಮನದ ನೋವನ್ಯರಿಗೆ ಎರವಾಗುವೆಡೆಯಿಂದ
ಸರಿಸಿದು ಬಿಡು ನಿನ್ನವಶ್ಯಕತೆಯಿಲ್ಲದೆಡೆಯಿಂದ-ನನ ಕಂದ||
ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ
ಸರಿಸಿ ಬಿಡು ಮನದ ನೋವನ್ಯರಿಗೆ ಎರವಾಗುವೆಡೆಯಿಂದ
ಸರಿಸಿದು ಬಿಡು ನಿನ್ನವಶ್ಯಕತೆಯಿಲ್ಲದೆಡೆಯಿಂದ-ನನ ಕಂದ||
No comments:
Post a Comment