ಲೇಸು, ಕುರ್ ಕುರೆ
ಬಿಟ್ಟು,
ಚಕ್ಕುಲಿ ಗೋಡು ಬಳೆ ಮೆದ್ದು
ಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದು
ತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದು
ಆರೋಗ್ಯವ ವರ್ಧಿಸುತ ಸಂತಸದಿಂಯಿರು ನೀ-ನನ ಕಂದನೆ||

No comments:
Post a Comment