ತಮ್ಮ ಹೆಸರನ್ನೇ ಅಂಕಿತನಾಮವಾಗಿರಿಸಿಕೊಂಡಿರುವ ವಚನಕಾರರ ಹೆಸರುಗಳು
1. ಅಂಬಿಗರ ಚೌಡಯ್ಯ
2. ಅನುಗಲೇಶ್ವರ
3. ಅಪ್ರಮಾಣ ಗುಹೇಶ್ವರ
4. ಅಶ್ವತ್ಥರಾಮ
5. ಆನಂದ ಸಿದ್ದೇಶ್ವರ
6. ಈಶ್ವರೀಯ ವರದ ಚೆನ್ನರಾಮ
7. ಉರಿಲಿಂಗದೇವ
8. ಏಕೋರಾಮೇಶ್ವರ ಲಿಂಗ
9. ಕಲ್ಲಯ್ಯ ದೇವರು
10. ಕುರಂಗಲಿಂಗ
11. ಗಾರ್ಗೇಶ್ವರ ಲಿಂಗ
12.
ಗುರು ವಿಶ್ವೇಶ್ವರಾ
13. ಗುರುವರದ ವಿರೂಪಾಕ್ಷ
14. ಚೆನ್ನರಾಮೇಶ್ವರಲಿಂಗ
15. ಜಂಗಮಲಿಂಗ ಪ್ರಭುವೆ
16. ಜ್ಯೋತಿ ಸಿದ್ದೇಶ್ವರ
17. ತ್ರಿಲೋಚನ ಶಂಕರ
18.
ತ್ರೈಲೋಚನ ಮನೋಹರ ಮಾಣಿಕೇಶ್ವರ ಲಿಂಗ
19.
ತುಂಬೆಯಾಚಲಯ್ಯ ಮನಃಪ್ರಿಯ ಚನ್ನಬಂಕೇಶ್ವರ
20. ನಂಜುಂಡಶಿವ
21. ನಾಚೇಶ್ವರ
22. ನಿ:ಕಳಂಕ ಚನ್ನಮಲ್ಲಿಕಾರ್ಜುನ ಪ್ರಭುವೆ
23. ನಿ:ಕಳಂಕ ಚೆನ್ನ ಸೋಮೇಶ್ವರ
24. ನಿಜಗುರು
ನಿರಾಲಂಬ ಪ್ರಭುವೇ
25. ನಿಜಗುರುಶಾಂತಮಲ್ಲಿಕಾರ್ಜುನ
26. ನಿಜಮುಕ್ತಿ
ರಾಮೇಶ್ವರ
27. ನಿರ್ಧನಪ್ರಿಯ
ರಾಮೇಶ್ವರ
28. ನಿರಾಳಪ್ರಿಯ
ಸೊಡ್ಡಳಯ್ಯ
29. ನಿರಾಳಯ
ನಿಜಗುರುಶಾಂತೇಶ್ವರ
30. ನಿವೃತ್ತಿ
ಸಂಗಯ್ಯ
31. ಬಸವಣ್ಣಪ್ರಿಯ ಧರ್ಮೇಶ್ವರ
32. ಭೀಮಬಂಕೇಶ್ವರ
33. ಮರ್ಕಟೇಶ್ವರ
34. ಮಸಣಯ್ಯ ಪ್ರಿಯ ಮಾರೇಶ್ವರ
35. ಮಹಾಘನ ಪ್ರಸಿದ್ದ ಪ್ರಸನ್ನ ಸಂಗಮೇಶ್ವರ ಲಿಂಗ
36. ವರದ ಸೋಮನಾಥ
37. ವಿಶ್ವಪತಿ ವಿಶ್ವನಾಥ
38. ವೈದ್ಯನಾಥೇಶ್ವರ
39. ವೈನಿಪುರದ ಸಂಗಮೇಶ್ವರ
40. ಶಂಭು ಮಾರೇಶ್ವರಾ
41. ಶ್ರೀ ಗುರು ಪ್ರಭುನ್ಮುನೀಶ್ವರ
42. ಶ್ರೀ ಬಸವಲಿಂಗ
43. ಶ್ರೀ ಮುಕ್ತಿರಾಮೇಶ್ವರ
44. ಶಾಂತವೀರೇಶ್ವರ
45. ಸತ್ಯಕರಂಡಮೂರ್ತಿ ಸದಾಶಿವಲಿಂಗ
46. ಸದ್ಗುರು ಚನ್ನಮಲ್ಲಿಕಾರ್ಜುನ
47. ಸದ್ಗುರು ಪ್ರಿಯ ಶಿವಸಿದ್ದರಾಮೇಶ್ವರ
48. ಸದ್ಗುರು ಶಂಭು ಸೋಮೇಶ್ವರ
49. ಸರ್ವೇಶ್ವರಲಿಂಗ
50. ಸಿದ್ಧಲಿಂಗಪ್ರಿಯ ಬಸವಪ್ರಭುವೆ
51.
ಸೋಮಭೀಮೇಶ್ವರ ಲಿಂಗ
52. ಹಾಟಕೇಶ್ವರಲಿಂಗ
52. ಹಾಟಕೇಶ್ವರಲಿಂಗ
- ಆಧಾರ: ಸಮಗ್ರ ವಚನ ಸಂಪುಟ
No comments:
Post a Comment