ಪದ್ಮ ಶ್ರೀಧರ
Tuesday, 17 November 2015
ಸಮಭಾವದಿಂ ಕಾಣು
ಸುಖ ಸಮೃದ್ಧಿಯಿರೆ ಯಾರ್ಯಾರಾದೋ
ಹಂಗೆಮಗೇಕೆ
?
ಕೈಮೀರುತಿರೆ
ನಮ್ಮವರು ತಮ್ಮರು ಬಂಧು ಬಾಂಧವರು
ಮುಕ್ಕೋಟಿ
ದೇವರು,
ವ್ರತಕಥೆ
,
ಹರಕೆ
ಯಾತ್ರೆ
,
ಧಾನಧರ್ಮ
ನೋವು ನಲಿವುಗಳ ಸಮಭಾವದಿಂ ಕಾಣು - ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment