ಪದ್ಮ ಶ್ರೀಧರ
Monday, 16 November 2015
ಅರಿ
ಅರಿತು ನಡೆವವರ
ಕೂಡ ಅರೆಗಳಿಗೆ ನೋವಿಲ್ಲ
ಅರಿಯದ ಅರಿಗಳ ಕೂಡ
ಅರೆಗಳಿಗೆ ಸುಖವಿಲ್ಲ
ಅರಿತು ಎಲ್ಲರೊಡಗೂಡಿ ಬಾಳೆ ಬಾಳು ಬಂಗಾರ
ಅರಿತನವನಳಿದು ಅರವಿಂದನಾಗು - ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment