ಪದ್ಮ ಶ್ರೀಧರ
Monday, 9 November 2015
ಭಾರತೀಯನಾಗು
ಅಜ್ಜಿ ತಿಂಡಿಯುಳಿಸಿ ಖಾದಿಯ ಧರಿಸಿ
ಗ್ರಾಮೀಣ ಸೊಗಡ ಬಿಡದೆಲ್ಲೆಡೆ ಬೆಳಸಿ
ದೇಸಿಯತೆನೆಂದೂ ಮರೆಯದೆ ಮೆರೆಸಿ
ಭಾರತೀಯನಾಗು ನೀ
-
ನನ ಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment