ಪದ್ಮ ಶ್ರೀಧರ
Sunday, 15 November 2015
ಇರುವುದರಲಿ ನಲಿ
ಅದುಸರಿಯಿಲ್ಲಿದುಸರಿಯಿಲ್ಲೆಂದ್ಹಲುಬದಿರು
ಪರಿಪೂರ್ಣತೆಯೆಂಬುದು ಸೃಷ್ಟಿಯೊಳಗಿಲ್ಲ
è
ನ್ಯೂನ್ಯತೆಯೇ ಸಹಜತೆಯೆಂದರಿತು ನಡೆ
ಇರುವುದರಲಿ ನಲಿವುದ ಕಲಿ - ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment