ಕವಿ/ಸಾಹಿತಿಗಳ ಹೆಸರು -
ಕಾವ್ಯನಾಮ
ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ/ಅರಾಮಿ
ಅಜ್ಜಂಪುರ ಸೀತಾರಾಂ - ಆನಂದ
ಅಣ್ಣಪ್ಪ ಅಪ್ಪಣ್ಣ ಮಿರ್ಜಿ ಮಿರ್ಜಿ - ಅಪ್ಪಾರಾಯ
ಅನಂತ ಕೃಷ್ಣ ಶಹಾಪೂರ - ಸತ್ಯಕಾಮ ಎಸ್
ಅರಕಲಗೂಡು ನರಸಿಂಗರಾಯ ಕೃಷ್ಣರಾಯರು - ಅನಕೃ
ಅರಗದ ಲಕ್ಷ್ಮಣರಾವ್ -
ಹೊಯ್ಸಳ
ಆದ್ಯರಂಗಾಚಾರ್ಯ - ಶ್ರೀರಂಗ
ಆದಿನಾಥ ನೇಮಿನಾಥ ಉಪಾಧ್ಯೆ -
ಆ.ನೇ. ಉಪಾಧ್ಯೆ
ಆರ್.ಬಿ. ಕುಲಕರ್ಣಿ -ರಾವ್ ಬಹದ್ದೂರ್
ಎ.ಆರ್.ಕೃಷ್ಣಶಾಸ್ತ್ರಿ -
ಎ.ಆರ್.ಕೃ
ಎಂ.ಆರ್.ಶ್ರೀನಿವಾಸಮೂರ್ತಿ -
ಎಂ.ಆರ್.ಶ್ರೀ
ಎಚ್.ಎಸ್.ಅನುಸೂಯ - ತ್ರಿವೇಣಿ
ಎಸ್.ಆರ್. ನಾರಾಯಣರಾವ್ -
ಭಾರತೀಸುತ
ಕಯ್ಯಾರ ಕಿಞ್ಞಣ್ಣರೈ -
ದುರ್ಗಾದಾಸ
ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ
ಕಸ್ತೂರಿ ರಂಗನಾಥ ನಾರಾಯಣ ಶರ್ಮ - ನಾಕಸ್ತೂರಿ
ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
ಕುಂಬಾರ ವೀರಭದ್ರಪ್ಪ -
ಕುಂವೀ
ಕುಳಕುಂದ ಶಿವರಾಯ -
ನಿರಂಜನ
ಕೂದವಳ್ಳಿ ಅಶ್ವತ್ಥನಾರಾಯಣರಾವ್ - ಅಶ್ವತ್ಥ
ಕೆ.ಜಿ. ಕುಂದಣಗಾರ -
ಕೇಶವ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
ಕೆ.ವಿ.ಪುಟ್ಟಪ್ಪ -
ಕುವೆಂಪು
ಕುವೆಂಪುವರ ಮೊದಲ ಕಾವ್ಯನಾಮ - ಕಿಶೋರ ಚಂದ್ರವಾಣಿ
ಗದುಗಿನ ನಾರಾಣಪ್ಪ -
ಕುಮಾರವ್ಯಾಸ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
ಗುರುರಾಜ ಶಾಮಚಾರ್ಯ ಆಮೂರ -
ಜಿ.ಎಸ್. ಆಮೂರ
ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ - ಗೊರುಚ
ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ
ಚಂದ್ರಶೇಖರ ಪಾಟೀಲ -
ಚಂಪಾ
ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
ಜಾನಕಿ ಶ್ರೀನಿವಾಸ ಮೂರ್ತಿ -
ವೈದೇಹಿ
ಜಿ. ವೆಂಕಟಸುಬ್ಬಯ್ಯ -
ಜಿ.ವಿ
ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು
ಡಾ. ಎಂ ಶಿವರಾಂ -
ರಾಶಿ
ತಿರುಮಲೆ ರಾಜಮ್ಮ -
ಭಾರತಿ
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ
ದ.ರಾ.ಬೇಂದ್ರೆ -
ಅಂಬಿಕಾತನಯದತ್ತ
ದೇ.ಜವರೇಗೌಡ -
ದೇಜಗೌ
ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
ದೇವುಡು ನರಸಿಂಹ ಶಾಸ್ತ್ರಿ ಕುಮಾರ - ಕಾಳಿದಾಸ
ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ - ಡಿ.ಎಲ್. ಎನ್
ದೊಡ್ಡರಂಗೇಗೌಡ -
ಮನುಜ
ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
ನಾಗಚಂದ್ರ -
ಅಭಿನವಪಂಪ
ನಾರಾಯಣ ಕೃಷ್ಣರಾವ್ ಕುಲಕರ್ಣಿ -ಎನ್ಕೆ, ಎನ್ಕೆ ಕುಲಕರ್ಣಿ, ನಾನೀಕಾಕಾ
ನಾರಾಯಣ ಶೆಟ್ಟಿ -ಸುಜನಾ ಎಸ್.
ಪಂಜೆ ಮಂಗೇಶರಾಯ - ಕವಿಶಿಷ್ಯ
ಪಾಟೀಲ ಪುಟ್ಟಪ್ಪ -
ಪಾಪು
ಪಾಡಿಗಾರು ವೆಂಕಟರಮಣ ಅಚಾರ್ಯ -
ಪಾ.ವೆಂ.ಆಚಾರ್ಯ
ಪಾ.ವೆಂ. ಆಚಾರ್ಯ -
ಲಾಂಗೂಲಾಚಾ
ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ -
ಶಾಂತಕವಿ
ಬೆಟಗೇರಿ ಕೃಷ್ಣಶರ್ಮ -
ಆನಂದಕಂದ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ/ಶ್ರೀ
ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು - ತಿರುಕ
ಮಾಸ್ತಿ ವೆಂಕಟೇಶ ಅಯ್ಯಂಗಾರ್ -
ಶ್ರೀನಿವಾಸ
ಎಂ.ವಿ. ಸೀತಾರಾಮಯ್ಯ -
ರಾಘವ
ರತ್ನಾಕರವರ್ಣಿ,ರತ್ನಾಕರಸಿದ್ಧ,ರತ್ನಾಕರ ಅಣ್ಣ - ನಿರಂಜನಸಿದ್ಧ
ರಾಮೇಗೌಡ -
ರಾಗೌ
ರಾಯಸಂ ಭೀಮಸೇನರಾವ್ - ಬೀಚಿ
ರಂ.ಶ್ರೀ. ಮುಗಳಿ -
ರಸಿಕರಂಗ
ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
ವೀ. ಸೀತಾರಾಮಯ್ಯ -
ವಿಸೀ
ವೆಂಕಟರಾವ್ -
ಭಾರತೀಪ್ರಿಯ/ ಕಂಡಾಡಿ (ಸಮೀಕ್ಷೆಗಾಗಿ)
ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
ಶಂಭಾಜೋಶಿ -
ಶಂಬಾ
ಸತ್ಯನಾರಾಯಣಮೂರ್ತಿ - ಪಾರ್ವತೀ ಸುತ
ಸಿ.ಪಿ.ಕೃಷ್ಣಕುಮಾರ್ -
ಸಿ.ಪಿ.ಕೆ
ಸಿದ್ದಯ್ಯಪುರಾಣಿಕ -
ಕಾವ್ಯಾನಂದ
ಸುಬ್ಬಣ್ಣ ರಂಗನಾಥ ಎಕ್ಕುಂಡಿ -
ಸು.ರಂ. ಎಕ್ಕುಂಡಿ.
ಸುಬ್ರಹ್ಮಣ್ಯ ರಾಜು ಅರಸ್ - ಚದುರಂಗ
ಸುಬ್ರಹ್ಮಣ್ಯ ರಾಜು ಅರಸ್ - ಚದುರಂಗ
ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ - ಎಚ್ಚೆಸ್ಕೆ
ಹಾರೋಗದ್ದೆ ಮಾನಪ್ಪ ನಾಯಕ -
ಹಾಮಾನಾ
ಹಂ.ಪ. ನಾಗರಾಜಯ್ಯ -
ಹಂಪಾನಾ
No comments:
Post a Comment