Monday, 9 November 2015

ನೆನೆದು ನಲಿ

ಬರಿಗನಸು ಕಾಣುತಾ ಕಾಲಕಳೆಯದಿರು
ನೆನಸಾಗದ ಕನಸ ಕನವರಿಸುತ ಕೂರದಿರು
ಕನಸೆಲ್ಲಾ ನೆನಸಾಗದೆಂಬರಿವು ನಿನಗಿರಲಿ
ನನಸಾದುದ ನೆನೆದು ನಲಿ-ನೀ ನನ ಕಂದ || 

No comments:

Post a Comment