ಪದ್ಮ ಶ್ರೀಧರ
Friday, 6 November 2015
ಅಧಿಕಾರದಮಲಿರುವಲ್ಲಿ
ಅಧಿಕಾರದಮಲಿರುವೆಡೆ
ಅವಿವೇಕ
ಮೆರೆಯುವುದು
ಅಭಿವೃದ್ಧಿ ಕಾರ್ಯಗಳೆಲ್ಲಾ ತಾ ಹಿಂದೆ ಸರಿಯುವುದು
ಅನರ್ಥವೆಲ್ಲೆಡೆ
ಬಿಡದೆ
ತಂತಾನೆ ತಾಂಡವವಾಡುವುದು
ಅವನತಿಯ ಹಾದಿ ತಾನಾಗೆ ತೆರೆವುದು
-
ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment