ಪದ್ಮ ಶ್ರೀಧರ
Thursday, 7 May 2015
ಬೆಳಕು ಯಾತರದು
ಬೆಳಗುವ
ಪ್ರ
ಣತಿಯ ಬೆಳಕು ಯಾತರದು
ಹಣತೆಯದೆ ಅದರೊಳಗಣ ಎಣ್ಣೆಯದೆ
ಬತ್ತಿಯದೆ ಉತ್ಕರ್ಷಕ ಮರುತನದೆ
ಒಂದಿಲ್ಲದಿರೆ ಬೆಳಕೆಲ್ಲಿಯದು ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment