ದೋಷ ನಿದಾನ (ಸಾಮರ್ಥ್ಯ) ಪರೀಕ್ಷೆ
ಎಂಟನೇ ತರಗತಿ
ಪ್ರಥಮ ಭಾಷೆ ಕನ್ನಡ
ಜೂನ್ ಮೊದಲವಾರ
ಒಟ್ಟು ಅಂಕಗಳು : 15 ಕಾಲಾವಧಿ : 45 ನಿಮಿಷಗಳು
1. ಹ್ರಸ್ವಸ್ವರಗಳಿಗೂ ದೀರ್ಘಸ್ವರಗಳಿಗೂ ಇರುವ ವ್ಯತ್ಯಾಸವೇನು? 1
2. ವೃದ್ಧಿ ಅಕ್ಷರಗಳು ಯಾವುವು? 1
3. ಆರುಸಾಲಿನ ಪದ್ಯಗಳನ್ನು ಏನೆಂದು ಕರೆಯುತ್ತಾರೆ? 1
4. ನಮ್ಮ ವಿಜ್ಞಾನಿಗಳಿಗೆ ಇಡೀ
ಜಗತ್ತೇ ಋಣಿಯಾಗಿರಬೇಕು. – ಈ ವಾಕ್ಯದಲ್ಲಿರುವ ಅನುನಾಸಿಕಾಕ್ಷಗಳನ್ನು ಗುರುತಿಸಿ ಬರೆಯಿರಿ. 1
5. ಸಂಸ್ಕøತಿಯ
ವೈಭವ-ಸ್ವರ ವ್ಯಂಜನವನ್ನು ಬಿಡಿಸಿ ಬರೆಯಿರಿ. 1
6. ಹೊಂದಿಸಿ ಬರೆಯಿರಿ. 3
‘ಅ’ ‘ಆ’
1. ಅಕ್ಷರ ದ್ವಿರುಕ್ತಿ
2. ತಲೆ ತಿರುಗು ಅನುಕರಣಾವ್ಯಯ
3. ಮನೆ ಮಠ ಆಗಮ
4. ಅಲ್ಲಲ್ಲಿ ನುಡಿಗಟ್ಟು 5. ರಪರಪ ತದ್ಭವ
6. ಮನೆಯಿಂದ ಜೋಡುನುಡಿ
ತತ್ಸಮ
7. ಉಪ್ಪುತಿಂದವನು ನೀರು ಕುಡಿಯಲೇ ಬೇಕು’-ಈ ಗಾದೆಯನ್ನು ವಿಸ್ತರಿಸಿ ಬರೆಯಿರಿ 2
8. ತುಮಕೂರಿನಲ್ಲಿರುವ ನಿಮ್ಮ ತಂದೆ ಮೋಹನ್‍ರವರಿಗೆ ನಿಮ್ಮ ಶಾಲೆಯಲ್ಲಿ ನಡೆದ ಚುನಾವಣೆಯ ಬಗೆಗೆ ತಿಳಿಸುತ್ತಾ ಪತ್ರವನ್ನು ಬರೆಯಿರಿ. 2½
9. ಗ್ರಂಥಾಲಯವನ್ನು ಕುರಿತು 5-6ವಾಕ್ಯಗಳಲ್ಲಿ ಒಂದು ಕಿರು ಪ್ರಬಂಧವನ್ನು ಬರೆಯಿರಿ. 2½
************
No comments:
Post a Comment