ಪದ್ಮ ಶ್ರೀಧರ
Tuesday, 5 May 2015
ಕೊಡುವವಳು ತಾ ಎಂತು ತಾಳುವಳು
ಕೊಡುವವಳ ತಾ ತಾಯೆಂದು ತಾಕೀತ ಮಾಡಿ
ಕೊಡುವವಳ ಸಂಯಮವ ಲೆಕ್ಕಿಸದೆ ತಾ ಬಾಚಿ
ಕೊಡುವವಳ ಮೇಲೊತ್ತಡವ ತಾ ಹೇರುತಿರೆ
ಕೊಡುವವ
ಳೆಂತು
ತಾಳುವಳು
ತಾ
ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment