ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಎಂಟನೇ ತರಗತಿ
ಪ್ರಥಮ ಭಾಷೆ ಕನ್ನಡ
ಜೂನ್ ಮೊದಲವಾರ
ಒಟ್ಟು ಅಂಕಗಳು : 15 ಕಾಲಾವಧಿ : 45 ನಿಮಿಷಗಳು
ಈ ಕೆಳಗಿನ ಪ್ರಶ್ನೆಗಳಿಗೆ
ಸೂಕ್ತ ಉತ್ತರ ಬರೆಯಿರಿ 3
1. ಸಜಾತೀಯ ಸಂಯುಕ್ತಾಕ್ಷರಗಳಿಂದ ಕೂಡಿದ ಎರಡು ಪದಗಳನ್ನು
ಬರೆಯಿರಿ.
2. ಪಡುವಣ ಮತ್ತು ಮೂಡಣ ಎಂದರೆ ಯಾವ ದಿಕ್ಕುಗಳು?
3. ದ್ವಿರುಕ್ತಿ ಎಂದರೇನು ಒಂದು ಉದಾಹರಣೆಯೊಂದಿಗೆ ತಿಳಿಸಿರಿ.
ಹೊಂದಿಸಿ ಬರೆಯಿರಿ 3
1. ಕೀರ್ತಿ 1) ಅಪಸ್ವರ
2.ಲೋಕೈಕ 2) ಕೀರುತಿ
3.ನರಕ 3)
ವೃದ್ಧಿಸಂಧಿ
4.ಅನುಕರಣಾವ್ಯ 4) ಸ್ವರ್ಗ
5.ಗಿರಿ 5)
ಪುನಃಪುನಃ
6.ತ್ರಿಪದಿ 6)
ಬೆಟ್ಟ
7) ಸರಸರ
ಕೆಳಗಿನ ಪ್ರತಿಯೊಂದು ಹೇಳಿಕೆಗೂ
ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಅದರ ಕ್ರಮಾಕ್ಷರದೊಂದಿಗೆ
ಉತ್ತರ ಬರೆಯಿರಿ. 4
1. ಚಂದ್ರ + ಉದಯ ಇದನ್ನು
ಕೂಡಿಸಿಬರೆದಾಗ _____________
ಅ) ಚಂದ್ರನ ಉದಯ ಆ) ಚಂದ್ರೋದಯ
ಇ) ಚಂದ್ರಉದಯ ಇ) ಚಂದಿರನ ಉದಯ
2. “ಗೌರಿಯ ಮುಖಕಮಲ ಅರಳಿತು”
ಈ ವಾಕ್ಯವು ಈ ಅಲಂಕಾರಕ್ಕೆ ಉದಾಹರಣೆಯಾಗಿದೆ
ಅ) ರೂಪಕ ಆ)
ಶಬ್ದಾ ಇ) ಉಪಮಾ 4) ಶ್ಲೇಷಾ
3. ‘ಮಾತಾರಾ’ ಈ ಅಕ್ಷರ ಗಣಕ್ಕೆ
ಉದಾಹರಣೆ _____________
ಅ) ‘ಯ’ ಗಣ ಆ) ‘ಮ’ ಗಣ ಇ) ‘ನ’
ಗಣ 4) ‘ರ’ ಗಣ
4. ಈ ಪದಗಳಲ್ಲಿ ಆದೇಶ ಸಂಧಿಗೆ ಉದಾಹರಣೆ ___________
ಅ) ತಲೆಮಾರು ಆ) ತಲೆದೂಗು
ಇ) ತಲೆಯಿಡು ಈ) ತಲೆಕೊಡು
5. ‘ಋಷ್ಯಾಶ್ರಮ’ ಪದವನ್ನು
ಬಿಡಿಸಿ ಬರೆದಾಗ ___________
ಅ) ಋಷಿ+ಆಶ್ರಮ ಆ) ಋಷಿಯರ+ಆಶ್ರಮ
ಇ) ಋಷಿಯ+ಆಶ್ರಮ ಈ) ಋ+ಆಶ್ರಮ
6. ‘ವಿಘ್ನ’ ಪದಕ್ಕೆ ಸವiನಾರ್ಥಕ ಪದ __________
ಅ) ದುಟಿಘ್ನ ಆ) ಆನಂದ ಇ) ತೊಂದರೆ 4) ಸಂತೋಷ
7. ‘ಪುಸ್ತಕ’ ಪದದ ತದ್ಭವ ಪದ ___________
ಅ) ಪುತ್ತುಗೆ ಆ) ಸುತ್ತಿಗೆ ಇ)
ಹೊತ್ತಿಗೆ 4) ಕುತ್ತಿಗೆ
8. ‘ಮನೆಯ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
__________
ಅ) ಪ್ರಥಮ ಆ)
ದ್ವಿತೀಯ ಇ) ಸಪ್ತಮಿ 4) ಷಷ್ಠಿ
ಗಾದೆ ವಿಸ್ತರಿಸಿ ಬರೆಯಿರಿ: 2
“ಮಾಡಿದ್ದುಣ್ಣೋ ಮಾರಾಯ”
ಅಥವಾ
“ಉಪ್ಪು ತಿಂದವ ನೀರು ಕುಡಿಯಲೇ
ಬೇಕು”
ಈ ಕೆಳಗಿನ ವಿಷಯವನ್ನು ಕುರಿತು
ಎಂಟು-ಹತ್ತು ವಾಕ್ಯದಲ್ಲಿ ಬರೆಯಿರಿ:- 3
ನಾನು ಶಿಕ್ಷಕನಾದರೆ
ಅಥವಾ
ನಾನು ಪ್ರಧಾನ ಮಂತ್ರಿಯಾದರೆ.
*********************
ತುಂಬಾ ಉಪಯುಕ್ತ ಮಾಹಿತಿಗಳು ನಿಮಗೆ ಧನ್ಯವಾದಗಳು🙏
ReplyDelete