ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಎಂಟನೇ ತರಗತಿ
ಪ್ರಥಮ ಭಾಷೆ ಕನ್ನಡ
ಜೂನ್ ಮೊದಲವಾರ
ಒಟ್ಟು ಅಂಕಗಳು : 15 ಕಾಲಾವಧಿ : 45 ನಿಮಿಷಗಳು1. ಕನ್ನಡ ವರ್ಣಮಾಲೆಯಲ್ಲಿ ಬರುವ ಅವರ್ಗೀಯ ವ್ಯಂಜನಗಳು ಯಾವುವು ? 1
2. ‘ಐ/ಔ’ಗಳು ಆದೇಶವಾಗಿ ಬರುವ ಸಂಧಿಯಾವುದು? 1
3. ಕಂದ ಪದ್ಯದಲ್ಲಿ ಎಷ್ಟು ಸಾಲುಗಳಿರತ್ತವೆ? 1
4. ಕನ್ನಡ ವರ್ಣಮಾಲೆಯಲ್ಲಿ ಬರುವ ಅನುನಾಸಿಕಾಕ್ಷರಗಳನ್ನು ಬರೆಯಿರಿ. 1
5. ದ್ವಿರುಕ್ತಿಗೆ ಒಂದು ಉದಾಹರಣೆಯನ್ನು ಕೊಡಿರಿ. 1
6. ನಿಮ್ಮ ಹೆಸರನ್ನು ಬರೆದು ಸ್ವರ ವ್ಯಂಜನವನ್ನು ಬಿಡಿಸಿ ಬರೆಯಿರಿ. 1
7. ವಿಜಾತಿಯ ಸಂಯುಕ್ತಾಕ್ಷರಕ್ಕೆ ಎರಡು ಉದಾಹರಣೆಯನ್ನು ಕೊಡಿ. 1
8. ಸಚಿವ, ಕವಿ ಈ ಪದಗಳಿಗೆ ಅನ್ಯಲಿಂಗ ಬರೆಯಿರಿ 1
9. ಸಿಂಗ, ಸಂಸ್ಕøತ ಈ ಪದಗಳಿಗೆ ತತ್ಸಮ ಮತ್ತು ತದ್ಭವಗಳನ್ನು ಬರೆಯಿರಿ. 1
10. ನಿಮಗೆ ತಿಳಿದಿರುವ ಯಾವುದಾದರೂ ಒಂದು ಗಾದೆಯನ್ನು ಬರೆಯಿರಿ 1
11. ಉಪಮಾನ ಮತ್ತು ಉಪಮೇಯಗಳಿಗೆ ಬೇಧವನ್ನು ಕಲ್ಪಿಸುವ ಅಲಂಕಾರ ಯಾವುದು ? ಒಂದು ಉದಾಹರಣೆ ಕೊಡಿರಿ. 2
12. ಮೈಸೂರಿನಲ್ಲಿರುವ ನಿಮ್ಮ ಗೆಳತಿಗೆ ನಿಮ್ಮ ಶಾಲೆಯನ್ನು ಪರಿಚಯಿಸುತ್ತಾ ಒಂದು ಪತ್ರವನ್ನು ಬರೆಯಿರಿ. 3
No comments:
Post a Comment