ಹರಿವನೀರು, ಉರಿವಸೂರ್ಯನ ಶಕ್ತಿಯ ಬಂಧಿಸದಿರೆ ವ್ಯರ್ಥ
ಅಣುವೊಳಗೆ ಅಡಗಿಹ ಶಕ್ತಿ ಬಿಡುಗಡೆಯಾಗದಿರೆ ವ್ಯರ್ಥ
ಪ್ರಚ್ಛನ್ನವಾಗಿಹ ಪ್ರತಿಭೆಯು ಬೆಳಕಿಗೆ ಬಾರದಿರೆ ವ್ಯರ್ಥ
ಪ್ರತಿಭೆಗಳ ಗುರುತಿಸಿ ಪುರಸ್ಕರಿಸದಿರೆ ವ್ಯರ್ಥ- ನನ ಕಂದ||

No comments:
Post a Comment