ಪದ್ಮ ಶ್ರೀಧರ
Saturday, 19 September 2015
ಕುರುಹು
ನಾನೆಂಬುದು
ಅಜ್ಞಾನದಾ
ಕುರುಹು
ಬಿಂಕ
ಬಿಗುಮಾನ
ಗರ್ವದಾ
ಕುರುಹು
ಸರಳ ನಡೆನುಡಿ ಸಜ್ಜನಿಕೆಯ ಕುರುಹು
ಸಾಧನೆ ಪ್ರತಿಭೆಯ ಕುರುಹು-ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment