Sunday, 29 November 2026

ಗೀತಾಪರಿವಾರ

 ಶ್ರದ್ಧೆಯಿಂದಲಿ ಕಲಿಸುವರು ಶಿಕ್ಷಕರು ನಿತ್ಯ

ಶುದ್ಧ ಉಚ್ಚಾರಣೆಯೊಡನೆ‌ಗೀತೆಯನ್ನು

ಭದ್ಧತೆಯು ಬೇಕು ಕಲಿಯುವ ಸಾಧಕರಿಗೆಲ್ಲ

ಸಿದ್ಧಿಸುಲಭದಿ ಲಭ್ಯ ನನ್ನ ಕಂದ||


No comments:

Post a Comment